ಶಿವಮೊಗ್ಗದಲ್ಲಿ ಹಿಜಾಬ್ vs ಕೇಸರಿ ಶಾಲು ವಿವಾದ ತಾರಕಕ್ಕೇರಿದೆ. ಪ್ರತಿಭಟನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳ ನಡುವೆ ಕಲ್ಲುತೂರಾಟ ಕೂಡ ನಡೆದಿದೆ.
Students wearing Hijab sit outside the gate of M vishveshwariah govt college in Bhadravathi in Shivamogga & protest after not being allowed to enter campus.